ಹಾಸನ: ಇನ್ಮುಂದೆ ಪಾರ್ಲಿಮೆಂಟ್ಗೆ ಹೆಚ್ಚು ಹೋಗಲ್ಲ. ಸಂಕಷ್ಟದಲ್ಲಿರುವ ಜನರೊಂದಿಗೆ ಇರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.