ಬೆಂಗಳೂರು ಮಹಾನಗರ ಮತ್ತು ಮಹಾನಗರದ ಸುತ್ತಮುತ್ತ ಪ್ರದೇಶಗಳಲ್ಲಿರುವ ಕೆರೆಗಳ ಒತ್ತುವರಿಯಾಗಿರುವ ಪ್ರಕರಣ ಪತ್ತೆಮಾಡಲು ರಾಜ್ಯ ಸರ್ಕಾರದ ಆದೇಶದನ್ವಯ ರಚನೆಯಾಗಿರು ಎಟಿ ರಮ್ ರಾವ್ ಸಮಿತಿ ಮತ್ತು ಕೋಳಿವಾಡವರ ಸಮಿತಿ ಅದ್ಭುತವಾದ ಕೆಲಸ ಮಾಡಿದೆ.