ವಾರ್ಷಿಕ 500 ಕೋಟಿ ಆದಾಯ ನಿರೀಕ್ಷೆಯಲ್ಲಿ ಪಾಲಿಕೆ ಮಹಾ ಪ್ಲಾನ್ ನಡೆಸಿದೆ.ಈಗಾಗಲೇ ನಗರದಲ್ಲಿ ಕೋಟಿಗೂ ಅಧಿಕ ವಾಹನಗಳಿರುವುದರಿಂದ ವಾಹನ ನಿಲುಗಡೆಗೆ ಹೊಸ ಮಾರ್ಗ ಪಾಲಿಕೆ ಕಂಡುಹಿಡಿದ್ದಿದೆ.ಪಾರ್ಕಿಂಗ್ ಪಾಲಿಸಿ ಎಂಬ ನೂತನ ನೀತಿ ಜಾರಿಯಲ್ಲಿ ಹಗಲು ದರೋಡೆ ಪಾಲಿಕೆ ಮಾಡಿದೆ.ಇತ್ತೀಚೆಗಷ್ಟೇ ಅನುಷ್ಟಾನಕ್ಕೆ ಬಂದಿದ್ದ ಸ್ಮಾರ್ಟ್ ಪಾರ್ಕಿಂಗ್ ನ್ನ ನಗರದಲ್ಲಿ ಎಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಲು ಪಾರ್ಕಿಂಗ್ ಜಾರಿಗೆ ತಂದಿತ್ತು.ಇದರಿಂದ ವಾರ್ಷಿಕ ಅಂದಾಜು 400 ರಿಂದ 500 ಕೋಟಿ ಆದಾಯ