ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕರೆದಿದ್ದ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ಗಳಲ್ಲಿ ಅಂಥ ಡ್ಯಾನ್ಸ್ ವಿಡಿಯೋ ನೋಡುವುದರಲ್ಲಿ ಮಗ್ನರಾಗಿರೋದು ಬೆಳಕಿಗೆ ಬಂದಿದೆ.ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ್ ರಿಂದ ಕೆಡಿಪಿ ಸಭೆ ನಡೆಯಿತು. ಆದರೆ ಸಭೆಯಲ್ಲಿ ಅಧಿಕಾರಿಗಳು ಮಾತ್ರ ಮೊಬೈಲ್ ನಲ್ಲಿ ಫುಲ್ ಆಟವೋ ಆಟದಲ್ಲಿ ತೊಡಗಿಕೊಂಡಿದ್ರು. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ನಡೆಯುತ್ತಿರುವ ಸಭೆಯಲ್ಲಿ ಮೊಬೈಲ್ ಗಳಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ರು. ಡ್ಯಾನ್ಸ್ ವಿಡಿಯೋ