ಧಾರವಾಡ: ಪ್ರವಾಹ ಸಂತ್ರಸ್ತರಿಗೆ ನೀಡಿದ ಪರಿಹಾರದ ಹಣವನ್ನು ಅಧಿಕಾರಿಗಳು ವಾಪಾಸ್ ಪಡೆದಿರುವ ಆರೋಪ ಇದೀಗ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಕೇಳಿಬಂದಿದೆ.ಪ್ರವಾಹದಿಂದ ನೆಲಸಮವಾಗಿದ್ದ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂ.ಹಣ ನೀಡಿತ್ತು. ಗ್ರಾಮದ ಬಸನಗೌಡ ಪಾಟೀಲ್ ಹಾಗೂ ಚನ್ನಬಸವ ದೇವಿಕೊಪ್ಪ ಎಂಬ ಇಬ್ಬರು ಸಂತ್ರಸ್ತರ ಅಕೌಂಡ್ ಗೆ ಹಣ ಜಮೆಯಾಗಿತ್ತು. ಆದರೆ ಈ ಬಗ್ಗೆ ಕರೆ ಮಾಡಿ ತಿಳಿಸಿದ ಗ್ರಾಮಲೆಕ್ಕಿಗ ನೀವು ಸರ್ಕಾರಕ್ಕೆ 50000