ಕೇವಲ ವೇಸ್ಟ್ ಆಯಿಲ್ ಹಾಗೂ ಸುಟ್ಟ ಪೇಪರ್ ಸೇವಿಸಿಕೊಂಡು ಜೀವನ ನಡೆಸುತ್ತಾನಂತೆ ಈ ವ್ಯಕ್ತಿ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ, ತಾಲೂಕು ಕಚೇರಿ ಮಂಭಾಗ ಈ ವ್ಯಕ್ತಿ ಕಾಣಿಸಿಕೊಂಡಿದ್ದು, ಶಿವಮೊಗ್ಗ ಮೂಲದ ಕುಮಾರ್ ಈತ. ಇನ್ನೂ ಬಾಲ್ಯದಲ್ಲಿ ಈತನನ್ನು ಇವರ ಪೋಷಕರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದರಂತೆ. ಅಂದಿನಿಂದ ಸ್ವತಃ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದನಂತೆ. ಇನ್ನೂ ತಾನೂ ಕೆಲಸ ಮಾಡುತ್ತಿದ್ದ ಮಾಲಿಕ ಕೂಲಿ ಕೊಡದೆ ಹೋದಾಗ, ಹಸಿವನ್ನು ತಾಳಲಾರದೆ