ಸಾರಿಗೆ ಇಲಾಖೆಯ ನಿಯಮಗಳನ್ನ ಉಲ್ಲಂಘಿಸಿ, ಗ್ರಾಹಕರಿಂದ ದುಪ್ಪಟ್ಟು ಹಣ ಪೀಕ್ತಿದ್ದ, ಓಲಾ, ಊಬರ್ ಕಂಪನಿಗಳಿಗೆ ರಾಜ್ಯ ಹೈಕೋರ್ಟ್ ಚಾಟಿ ಬೀಸಿದೆ. ಕೋರ್ಟ್ ಸೂಚನೆಯಂತೆ ನವೆಂಬರ್ ೭ನೇ ತಾರೀಕಿನೊಳಗೆ ಸಾರಿಗೆ ಇಲಾಖೆ ಓಲಾ, ಊಬರ್ ಗಳಿಗೆ ದರ ನಿಗದಿ ಮಾಡಲಿದೆ. ಇದೇ ಶುಕ್ರವಾರ, ಓಲಾ, ಊಬರ್ ಕಂಪನಿಗಳ ಪ್ರತಿನಿಧಿಗಳನ್ನ ಸೇರಿದಂತೆ ಆಟೋ ಯೂನಿಯನ್ಗಳು, ಚಾಲಕರು, ಸಾರ್ವಜನಿರ ಅಭಿಪ್ರಾಯ ಪಡೆದು ದರ ಮಾಡಲಿದೆ. ಇಲ್ಲಿ ನಿರ್ಧಾರವಾಗುವ ದರದ ಬಗ್ಗೆ ಕೋರ್ಟ್ಗೆ ಸಾರಿಗೆ ಇಲಾಖೆ