ಚಿತ್ರಗಳಲ್ಲಿ ಮಾತ್ರ ನೋಡ್ತಿದ್ದ ದೃಶ್ಯ ಈಗ ರಿಯಲ್ ಆಗಿ ನೋಡಬಹುದು .ಹಾಗೆ ಅಪರಾಧಿಗಳಿಗೆ ನೋ ಶೂಟೌಟ್ , ನೋ ಎನ್ ಕೌಂಟರ್ ಮಾಡದೇ ಈಗೋ ಹರ್ಟ್ ಮಾಡುವ ಮೂಲಕ ಆರೋಪಿಗಳಿಗೆ ಮಾರ್ಮಿಕವಾಗಿ ಶಿಕ್ಷೆ ನೀಡಲಾಗ್ತಿದೆ .