ಬೆಂಗಳೂರು : ಮೂರನೆಯ ಅಲೆ ಭೀತಿಯಲ್ಲಿದ್ದ ಜನತೆಗೆ ಒಮಿಕ್ರಾನ್ ಸ್ವರೂಪದಲ್ಲಿ ಕೊರೊನಾ ಆತಂಕ ಎದುರಾಗಿದ್ದು,ಅದರ ಮಧ್ಯೆ ಡೆಲ್ಮಿಕ್ರಾನ್ ಅಟಕಾಯಿಸಿಕೊಂಡಿದೆ. ಇವುಗಳ ಸಮ್ಮುಖದಲ್ಲಿ ಕರ್ನಾಟಕದ ಪರಿಸ್ಥಿತಿ ಹೇಗೆದೆ ಎಂದು ನೋಡುವುದಾದರೆ ಒಮಿಕ್ರಾನ್ ಆತಂಕದ ನಡುವೆಯೂ ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್ ಇದೆ.ದೇಶದ ಹಲವು ರಾಜ್ಯಗಳಲ್ಲಿ R ನಂಬರ್ ಸಂಖ್ಯೆ ಹೆಚ್ಚಿದೆ. ಆದರೆ ಕರ್ನಾಟಕದಲ್ಲಿ ಮಾತ್ರ R ನಂಬರ್ ಇಳಿಕೆಯಾಗಿದೆ. ಅಂದಹಾಗೆ, R ನಂಬರ್ ಎಂಬುದು ಕೊರೊನಾ ಸೋಂಕು ಹರಡುವುದರ ಸೂಚ್ಯಂಕವಾಗಿದೆ.R ನಂಬರ್