ಕಳೆದ ಎರಡು ವರ್ಷಗಳಿಂದಲೂ ಕೂಡ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಆಲ್ಬರ್ಟ್, ಈ ರೀತಿ ಘಟನೆಯಾದದ್ದು ಮತ್ತು ಈ ರೀತಿ ಹುಡುಗರು ಒಡಾಡೋದನ್ನ ನೋಡೊರಲಿಲ್ಲ, ಅಸಲಿಗೆ ಆತ ಅಲ್ಲಿಗೆ ಯಾಕೆ ಬಂದಿದ್ದ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ, ಸೆಕ್ಯುರಿಟಿ ಗಾರ್ಡ್ ಆಲ್ಬರ್ಟ್ ಹೇಳೋಪ. ಪ್ರಕಾರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದದಂತಹ ಸಮಯದಲ್ಲಿ ಪೊಲೀಸರು ಹೆಚ್ಚಾಗಿದ್ರು, ಪುಡಿರೌಡಿಗಳು ಈ ಭಾಗದಲ್ಲಿ ಓಡಾಡ್ತಾಯಿರಲಿಲ್ಲ, ಸದ್ಯ ಅಲ್ಲಿಯೂ ಕೂಡ ಪೊಲೀಸರ ಸಂಖ್ಯೆ ಕಡಿಮೆ ಇದೆ