ನಾನು ಹಿಂದೆ ಸಿಎಂ ಆಗಿದ್ದೆ. ಈ ಬಾರಿ ಮತ್ತೆ ಅವಕಾಶ ಇದೆ. ನೀವೆಲ್ಲ ನನ್ನನ್ನು ಮತ್ತೆ ಗೆಲ್ಲಿಸಿ ಕಳುಹಿಸಿಕೊಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.. ಈ ಮೂಲಕ ಮತ್ತೆ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.