ಗೋಕಾಕ್ ನವರ ಕೈಯಲ್ಲಿ ಸಿಕ್ಕರೆ ಮತ್ತೊಂದು ಸ್ವಾತಂತ್ರ್ಯ ಚಳುವಳಿ ಶುರು

ಅಥಣಿ, ಶುಕ್ರವಾರ, 29 ನವೆಂಬರ್ 2019 (16:26 IST)

ಈ ಅನರ್ಹ ಶಾಸಕನದ್ದು ಪುಣ್ಯ ಕೋಟಿ ಆಕಳ ಮುಖ ಇದೆ ಅಂತಾ ಆರಿಸಿದ್ದೇವೆ. ಆದರೆ ಮಹೇಶ್ ಕುಮಠಳ್ಳಿ ಹೋರಿ ಮುಖ ಅಂತ ನಮಗೆ ಗೊತ್ತಿರಲಿಲ್ಲ. ಹೀಗಂತ ಮಾಜಿ ಗೃಹ ಮಂತ್ರಿ ಕಿಡಿಕಾರಿದ್ದಾರೆ.


ಅಥಣಿಯ ತೆಲಸಂಗ ಗ್ರಾಮದಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿಕೆ ನೀಡಿದ್ದು, ಪಟ್ಟಿ ಹಾಕಿ, ಉರುಳು ಸೇವೆ ಮಾಡಿ ಮಹೇಶ್ ಕುಮಠಳ್ಳಿಯನ್ನು ಆಯ್ಕೆ ಮಾಡಿದ್ದೀರಿ. ಆದರೆ ಮೂರೇ ದಿನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆ ಕುಮಟ್ಟಳ್ಳಿ ಮೋಸ ಆಯ್ತು ಅಂದರಂತೆ.

ಗೋಕಾಕ್ ನವರು ಬಟನ್ ಒತ್ತುವವರು. ಮಹೇಶ್ ಕುಮಠಳ್ಳಿ ಆದೇಶ ಕೇಳುತ್ತಾನೆ. ಗೋಕಾಕ್ ನವರೇ ಆರಿಸಿ ತಂದಿದ್ದಾರಂತೆ, ಅಲ್ಲಿ ಚುನಾವಣೆಗೆ ನಿಲ್ಲುವ ಬದಲು ಇಲ್ಲಿಗೆ ಯಾಕೆ ಬಂದಿದ್ದೀ ಮಾರಾಯಾ?? ಅಂತ ಛೇಡಿಸಿದ್ರು.

ನೋಟು ಕುಮಟ್ಟಳ್ಳಿದು ತಗೊಂಡು, ವೋಟು ಮಂಗಸೂಳಿಗೆ ಹಾಕಿ ಅಂತಂದ ಎಂ ಬಿ ಪಾಟೀಲ್, ಗೋಕಾಕ್ ನವರ ಕೈಯಲ್ಲಿ ಅಥಣಿ ಸಿಕ್ಕರೆ ಮತ್ತೊಂದು ಸಲ ಸ್ವಾತಂತ್ರ್ಯ ಚಳುವಳಿ ಆಗಬೇಕಾಗುತ್ತೆ ಎಂದು ಎಚ್ಚರಿಸಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅನರ್ಹ ಶಾಸಕರಿಗೆ ಪ್ರವೇಶ ಇಲ್ಲಾ – ಹುಟ್ಟಿದ ಊರಿನಲ್ಲೇ ಬಿಜೆಪಿ ಅಭ್ಯರ್ಥಿಗೆ ಮುಖಭಂಗ

ಅನರ್ಹ ಶಾಸಕರಿಗೆ ಗ್ರಾಮದಲ್ಲಿ ಪ್ರವೇಶ ಇಲ್ಲಾ. ಹೀಗಂತ ಬ್ಯಾನರ್ ಅಳವಡಿಸಿ ಗ್ರಾಮಸ್ಥರು ಆಕ್ರೋಶ ...

news

ನಡತೆ ಗೆಟ್ಟ ಪತ್ನಿ ಯುವಕರ ಜೊತೆ ಸೇರಿ ಹೀಗೆ ಮಾಡೋದಾ

ಮದುವೆಯಾದ ಗಂಡನ ಮೇಲೆ ಪತ್ನಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.

news

ಇನ್ನು ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ- ಸಿಎಂ ಬಿಎಸ್ ಯಡಿಯೂರಪ್ಪ

ಹಾವೇರಿ : ಇನ್ನುಮೂರುವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ...

news

ಸ್ವಗ್ರಾಮದಲ್ಲಿಯೇ ಮಹೇಶ್ ಕುಮಟಳ್ಳಿಗೆ ಶಾಕ್ ನೀಡಿದ ಮತದಾರರು

ಅಥಣಿ : ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಸ್ವಗ್ರಾಮದ ಮತದಾರರು ಶಾಕ್ ನೀಡಿದ್ದಾರೆ.