ಅಂತಹದ್ದೇನು ಇದರಲ್ಲಿ ವಿಶೇಷ ಅಂತ ನಿಮಗೆ ಅನ್ನಿಸಬಹುದು, ಕೇಳಿ ಹಾಗಾದರೆ ಈ ಎತ್ತಿನ ಬೆಲೆ ಸಾವಿರವಲ್ಲ, ಲಕ್ಷವಲ್ಲ ಸುಮಾರು 1 ಕೋಟಿ ರೂಪಾಯಿ ಮೌಲ್ಯದಾಗಿದೆ ಎಂದು ಅದರ ಒಡೆಯ ಹೇಳಿದ್ದಾರೆ. ಆ ಎತ್ತಿನ ಒಡೆಯರಾದ ಬೋರೇಗೌಡ ಈ ಎತ್ತು ಹಳ್ಳಿಕಾರ್ ಎಂಬ ತಳಿಗೆ ಸೇರಿದ್ದು, ಇದನ್ನು ಎಲ್ಲಾ ಜಾನುವಾರು ತಳಿಗಳ ತಾಯಿ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ಈ ವಿಶೇಷ ತಳಿಯ ಎತ್ತಿನ ವೀರ್ಯವು ಹೆಚ್ಚಿನ ಬೇಡಿಕೆ ಯಲ್ಲಿದೆ