ಪತಿ-ಪತ್ನಿ ನಡುವೆ ಜಗಳ ಆಗೋದು ಕಾಮನ್. ಕೆಲವೊಮ್ಮೆ ಜಗಳಗಳು ವಿಕೋಪಕ್ಕೆ ತಿರುಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಒಬ್ಬ ಹೆಂಡ್ತಿ ಜೊತೆ ಜೀವನ ನಡೆಸೋದು ಕಷ್ಟ ಅಂತ ಇಬ್ಬರನ್ನು ಮದುವೆ ಆಗಿರುವ ವ್ಯಕ್ತಿಯ ಮುಂದೆ ಹೇಳುತ್ತಿರುತ್ತಾರೆ. ಎರಡು ಮದುವೆಯಾದ ಗಂಡನ ವಿಚಿತ್ರ ಸುದ್ದಿಯೊಂದು ವರದಿಯಾಗಿದೆಎರಡು ಮದುವೆ ಆದ ವ್ಯಕ್ತಿಯ ಗೋಳು ಕಂಡವರಿಗೆ ಗೊತ್ತು. ಯಾವ ಪತ್ನಿಯನ್ನ ಸಮಾಧಾನ ಮಾಡಬೇಕು ಅನ್ನೋ ಗೊಂದಲದಲ್ಲಿಯೇ ಜೀವನ ಕಳೆಯುತ್ತಾರೆ. ಇಬ್ಬರು ಪತ್ನಿಯರು ಒಂದೇ ಮನೆಯಲ್ಲಿದ್ದರಂತೂ