ಬೆಂಗಳೂರು : ಒಂದಲ್ಲ ಒಂದು ದಿನ ದಲಿತರು ಸಿಎಂ ಆಗ್ತಾರೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ. ಎಲ್ಲ ಸಮುದಾಯಕ್ಕೂ ಅವಕಾಶ ಸಿಕ್ಕಿದೆ. ಶೇ.23ರಷ್ಟು ದಲಿತ ಸಮುದಾಯ ಇದೆ. ದಲಿತ ಸಮುದಾಯದವರು ಸಿಎಂ ಯಾಕೆ ಆಗಬಾರ್ದು? ಎಲ್ಲ ಸಮುದಾಯಕ್ಕೂ ಅವಕಾಶ ಸಿಕ್ಕಿದೆ. ಶೇ.23ರಷ್ಟು ದಲಿತ ಸಮುದಾಯ ಇದೆ. ದಲಿತ ಸಮುದಾಯದವರು ಸಿಎಂ ಯಾಕೆ ಆಗಬಾರ್ದು? ದಲಿತರಿಗೂ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ.ಯತ್ನಾಳ್ ವಿರುದ್ಧ ಸಂಸದ