ಕ್ರಿಕೆಟ್ ಬೆಟ್ಟಿಂಗ್ ರೇಡ್ ವೇಳೆ ಒಂದು ಕೆಜಿ ಚಿನ್ನ ಪತ್ತೆಯಾಗಿದ್ದು,ಸಿಸಿಬಿ ಪೊಲೀಸರಿಂದ ಆರ್ ಆರ್ ನಗರದ ಫ್ಲಾಟ್ ಒಂದರ ಮೇಲೆ ದಾಳಿ ನಡೆಸಲಾಗಿದೆ.ದಾಳಿ ವೇಳೆ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಪತ್ತೆಯಾಗಿದೆ.ಆನ್ಲೈನ್ ನಲ್ಲಿ ಕೆಲ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ದಂದೆ ನಡೆಸಲಾಗುತಿತ್ತು. ನಂತರ ಫ್ಲಾಟ್ ಪರಿಶೀಲನೆ ಸಿಸಿಬಿ ಪೊಲೀಸರು ಮಾಡಿದ್ದಾರೆ.ಪರಿಶೀಲನೆ ವೇಳೆ ಫ್ಲಾಟ್ ನಲ್ಲಿ ಒಂದು ಕೆಜಿ ಚಿನ್ನ,ನೂರು ಗ್ರಾಂ ನ ಹತ್ತು ಚಿನ್ನದ ಬಿಸ್ಕೆಟ್ ಗಳು ಪತ್ತೆಯಾಗಿದೆ.ಚಿನ್ನಕ್ಕೂ