ಬಿಬಿಎಂಪಿ ಅವಧಿ ಮುಗಿದು ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ.ಚುನಾವಣೆ ನಡೆಸಲು ಕೋರ್ಟ್ ಮೆಟ್ಟಿಲೇರಿದ್ರೂ ಪ್ರಯೋಜನವಿಲ್ಲ.ವಾರ್ಡ್ ಮರು ವಿಂಗಡಣೆ, ವಾರ್ಡ್ ವಿಸ್ತರಣೆ ಹಾಗೂ ಬಿಬಿಎಂಪಿ ಗೆ ಪ್ರತ್ಯೇಕ ಬೈಲಾ ರಚನೆ ಹೆಸರಲ್ಲಿ ಚುನಾವಣೆ ಮುಂದೂಡಿಕೆಯಾಗಿದೆ.ಆಡಳಿತಾಧಿಕಾರಿ ನೇಮಕ ಮಾಡೋ ಮೂಲಕ ಬಿಬಿಎಂಪಿ ಮುನ್ನಡೆಸ್ತಿರೋ ಸರ್ಕಾರ.198 ವಾರ್ಡ್ ಇದ್ದ ಬಿಬಿಎಂಪಿ, ಇದೀಗ 243 ವಾರ್ಡ್ಗಳಾಗಿ ವಿಂಗಡಣೆಯಾಗಿದೆ.ಈವರೆಗೂ ಚುನಾವಣೆ ನಡೆಸೋ ಬಗ್ಗೆ ಅಂತಿಮ ತೀರ್ಪು ಹೊರ ಬಂದಿಲ್ಲ.ಬಿಬಿಎಂಪಿ ಚುನಾವಣೆಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರೋ ಕಾಂಗ್ರೆಸ್ ನಾಯಕರು.ಈವರೆಗೂ