ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ವಾಸವಿರುವ ಯುವಕ ಕಳೆದ ಅಕ್ಟೋಬರ್ ತಿಂಗಳಲ್ಲಿ ಹೊಸ ಒನ್ಪ್ಲಸ್ ಮೊಬೈಲ್ ಖರೀದಿಸಿದ್ದರು. ಈ ಮೊಬೈಲ್ ಅನ್ನು ಜೇಬಿನಲ್ಲಿಟ್ಟುಕೊಂಡಿದ್ದಾಗಲೇ ಬ್ಲಾಸ್ಟ್ ಆಗಿದ್ದು, ಯುವಕ ತೊಡೆ ಭಾಗಕ್ಕೆ ದೊಡ್ಡ ಗಾಯವಾಗಿದೆ.