ಆನ್ ಲೈನ್ ಮೂಲಕ ಡ್ರಗ್ ಡಿಲೆವರಿ ಮಾಡ್ತಿದ್ದ ಗ್ಯಾಂಗ್ ನ ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು, ಅಂತರ ರಾಜ್ಯದವರು ಹಾಗೂ ವಿದೇಶಿ ಮಹಿಳೆಯೊಬ್ಬಳು ಈ ಕೇಸ್ ನಲ್ಲಿ ಭಾಗಿಯಾಗಿದ್ದಾರೆ. ಮೊದಲಿಗೆ ಶೇಷಾದ್ರಿಪುರ ಪೊಲೀಸ್ರು ಲೋಕಲ್ ಡ್ರಗ್ಸ್ ವ್ಯಸನಿಯನ್ನ ಬಂಧಿಸಿದ್ರು. ಬಳಿಕ ಆತನಿಗೆ ಸಪ್ಲೈ ಮಾಡುವ ಓರ್ವನ್ನು ಪತ್ತೆ ಮಾಡಿದ್ದಾರೆ. ನಂತ್ರ ಆತನಿಗೆ ಸಪ್ಲೈ ಆಗಿದ್ದ ಡ್ರಗ್ ಜಲಾವನ್ನ ಪತ್ತೆಮಾಡಿದ್ದಾರೆ. ಹೀಗೆ ಚೈನ್ ಲಿಂಕ್ ರೀತಿ ಸಾಹಿಲ್, ನಾಸಿರ್, ಆದಮ್