ಬೆಂಗಳೂರು: ಕೊರೋನಾ ಕಾರಣದಿಂದಾಗಿ ಈ ವರ್ಷ ಆನ್ ಲೈನ್ ತರಗತಿ ನಡೆಸಲು ಸರ್ಕಾರ ಎರಡನೇ ಬಾರಿಗೆ ಒಪ್ಪಿಗೆ ನೀಡಿದ್ದೇ ತಡ. ಕೆಲವು ಖಾಸಗಿ ಶಾಲೆಗಳು ತಮ್ಮದೇ ಆದ ನಿಯಮ ಹಾಕಿಕೊಂಡು ಬೇಕಾಬಿಟ್ಟಿ ತರಗತಿ ನಡೆಸುತ್ತಿವೆ.ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ವಾರದಲ್ಲಿ ಮೂರು ದಿನ 45 ನಿಮಿಷಗಳ ಅವಧಿಗೆ ತರಗತಿ ಮಾಡಲು ಅವಕಾಶ ನೀಡಿದೆ. ಇದಕ್ಕೆ ಪ್ರತ್ಯೇಕ ಶುಲ್ಕ ಪಡೆಯುವಂತಿಲ್ಲ.ಆದರೆ ಕೆಲವು ಖಾಸಗಿ