ಯೋಧರ ಹೆಸರು ಬಳಸಿಕೊಂಡು ಆನ್ಲೈನ್ ವಂಚಕರು ಮತ್ತೆ ತಮ್ಮ ಪ್ರವೃತ್ತಿ ಮುಂದುವರೆಸಿದ್ದಾರೆ. ಸದ್ಯ ದೀಪಕ್ ಪವಾರ್ ಎಂಬ ಯೋಧನ ಹೆಸರಿನಲ್ಲಿ ವಂಚಿಸಲು ಸೈಬರ್ ಚೋರರು ಮುಂದಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ. ನೋ ಬ್ರೋಕರ್ ಆ್ಯಪ್ನಲ್ಲಿ ಮಹೇಶ್ ರಾಜಗೋಪಾಲ್ ಎಂಬುವವರು 2 ಬಿ ಹೆಚ್ ಕ ಮನೆ ಖಾಲಿ ಇದೆ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ದೀಪಕ್ ಪವಾರ್ ಎಂಬ ಯೋಧನ ಹೆಸರಲ್ಲಿ ಮಹೇಶ್ಗೆ ಸೈಬರ್ ಖದೀಮರು ಮೇಸೆಜ್ ಮಾಡಿ ನಮಗೆ