ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನಾನು ಮುಷ್ಠಿಮೈಥುನ ಮಾಡಿಕೊಂಡಾಗ ಕೆಲವೇ ಹನಿಗಳಷ್ಟು ವೀರ್ಯಾಣುಗಳು ಹೊರಬರುತ್ತವೆ. ನೀಲಿ ಚಿತ್ರದಲ್ಲಿ ನೋಡಿದಾಗ ಕೆಲವರಲ್ಲಿ ಬಕೆಟ್ ಗಟ್ಟಲೇ ವೀರ್ಯಾಣು ಹೊರಬರುವುದನ್ನು ನೋಡಿದ್ದೇನೆ. ನನ್ನ ಸಂಗಾತಿಗೆ ಈ ವಿಷಯ ಗೊತ್ತಾದಾಗ ಅಪ್ ಸೆಟ್ ಆಗಬಹುದು. ನನ್ನಲ್ಲಿ ಹೆಚ್ಚು ವೀರ್ಯಾಣು ಬಿಡುಗಡೆಯಾಗಬೇಕು. ಅದಕ್ಕೆ ಯಾವ ಔಷಧ ತೆಗೆದುಕೊಳ್ಳಬೇಕು ? ಉತ್ತರ: ನಿಮ್ಮದು ಅಸಹಜ ಕಲ್ಪನೆ. ನಿಮ್ಮ ಸಂಗಾತಿ ನಿಮ್ಮಿಂದ ಹೊರಚೆಲ್ಲುವ ವೀರ್ಯಾಣು ಪ್ರಮಾಣವನ್ನು