ಬೆಂಗಳೂರು-ಫೆಬ್ರವರಿ 28ರ ಒಳಗೆ ಶೇಕಡಾ 60ರಷ್ಟು ಕನ್ನಡ ಬೋರ್ಡ್ ಬಳಸಲು ಬಿಬಿಎಂಪಿ ಕಡ್ಡಾಯ ಮಾಡಿದೆ.ನಗರದ ಅಂಗಡಿಗಳ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ಕಳುಹಿಸಿದೆ.ಈವರೆಗೆ ಪಾಲಿಕೆಯಿಂದ ಒಟ್ಟು 37,671 ಸಾವಿರಕ್ಕೂ ಅಧಿಕ ನೋಟಿಸ್ ಬಿಬಿಎಂಪಿ ನೀಡಿದೆ.