ವಿಧಾನಸೌಧದಲ್ಲಿ MLC ಸಲೀಂ ಅಹ್ಮದ್ ಸುದ್ದಿಗೋಷ್ಠಿ ನಡೆಸಿದ್ದು,ನಮ್ಮ ಸರ್ಕಾರಕ್ಕೆ 100 ದಿನ ಕಳೆದಿದೆ ಆ ಹಿನ್ನೆಲೆಯಲ್ಲಿ ಕೆಲ ವಿಚಾರ ಹೇಳಲಿದ್ದೇನೆ.ನುಡಿದಂತೆ ನಡೆದ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ.ನಾವು ಗೆದ್ದಿದ್ದೀವಿ ಅಂತ ಬೀಗಲ್ಲ ನಮ್ರತೆಯಿಂದ ಜನರ ಅಭಿವೃದ್ಧಿ ಗೆ ಸರ್ಕಾರ ಕೊಡ್ತಿದ್ದೇವೆ.5 ವರ್ಷ ಸುಭದ್ರ ಜನಪರ ಸರ್ಕಾರ ಕೊಡ್ತೀವಿ.ಸರ್ವ ಜನಾಂಗದ ಶಾಂತಿಯ ತೋಟ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ನಮ್ಮ ಸಿದ್ಧಾಂತ.5 ಗ್ಯಾರಂಟಿ ಗಳನ್ನ ಘೋಷಿಸಿದ್ದೋ, ಈಗಾಗ್ಲೆ 3 ಯೋಜನೆ