ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ೧೩೫ ಸ್ಥಾನಗಳನ್ನು ಗೆದಿದ್ದೇ, ಐದು ವರ್ಷ ಯಾರೇ ತುಟಿಕ್, ಪಿಟಿಕ್ ಅಂದರೂ ಸರ್ಕಾರ ಅಲ್ಲಾಡೋದು ಸಾಧ್ಯನಾ, ಅನ್ನುವ ಕೊಂಬು ಡೆಲ್ಲಿಯ ಕಾಂಗ್ರೆಸ್ ಹೈಕಮಾಂಡ್ನಿAದ ಹಿಡಿದು, ರಾಜ್ಯದ ಕಾಂಗ್ರೆಸ್ ನಾಯಕರಿಗೆ ಬಂದು ಬಿಟ್ಟಿತ್ತು.. ನೋಡಿ ಸ್ವಾಮಿ ನಾವೀರೋದು ೧೩೫ ಮಂದಿ, ಅಷ್ಟು ಸುಲಭವಾಗಿ ಸರ್ಕಾರವನ್ನು ಬೀಳಿಸ್ತೀವಿ ಅನ್ನೋರ ಮಾತಿಗೆ ಡೋಂಟ್ ಕೇರ್ ಅನ್ನುವ ಫೀಲ್ನಲ್ಲಿದ್ದ ಕಾಂಗ್ರೆಸ್ಗೆ ಇದೀಗ ಒಂಥರಾÀ ಹೊಸ ಆತಂಕ ಶುರುವಾಗಿದೆ. ಆಪರೇಷನ್