ಮತ್ತೆ ಆಪರೇಷನ್ ಕಮಲ ಶುರು?

ಬೆಂಗಳೂರು, ಮಂಗಳವಾರ, 23 ಏಪ್ರಿಲ್ 2019 (16:09 IST)

ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಪೂರ್ಣಗೊಳ್ಳುವ ಮೊದಲೇ ಮತ್ತೆ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್ ನ ಅತೃಪ್ತರ ಆಟ ಮತ್ತೆ ಶುರುವಾಗುತ್ತಿರುವ ಲಕ್ಷಣಗಳು ಗೋಚರವಾಗಿವೆ. ಕೈ ಪಾಳೆಯದ ಶಾಸಕರನ್ನು ತನ್ನ ಕಡೆಗೆ ಸೆಳೆದು ಹಾಗೂ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಕಮಲ ಪಾಳೆಯ ತೆರೆಮರೆಯಲ್ಲಿ ಮತ್ತೆ ಭಾರಿ ಕಸರತ್ತು ನಡೆಸಲಾರಂಭಿಸಿದೆ.

ಹಿಂದೊಮ್ಮೆ ಎರಡು ಬಾರಿ ಮೈತ್ರಿ ಸರಕಾರವನ್ನು ಕೊನೆಗಾನಿಸಲು ಬಿಜೆಪಿ ಯತ್ನಿಸಿತ್ತು. ಈಗ ಮೂರನೇ ಬಾರಿ ಮತ್ತೆ ತನ್ನ ಪ್ರಯತ್ನ ಶುರುವಿಟ್ಟುಕೊಂಡು ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಾರಕಿಹೊಳಿ ಬಿಜೆಪಿಗೆ ಮೊದಲು ಹೋಗ್ಲಿ ಎಂದರಾ ಲಕ್ಷ್ಮೀ ಹೆಬ್ಬಾಳ್ಕರ್?

ಸಚಿವ ಸ್ಥಾನ ವಂಚಿತರಾಗಿ ಅತೃಪ್ತರಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೋಗುವುದಾಗಿ ...

news

ಬಿಜೆಪಿ ಅಭ್ಯರ್ಥಿ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್ ವಜಾ

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಲೈಂಗಿಕ ...

news

ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಗೆ ನಾಲ್ಕು ಜನರು ಮಾಡಿದ್ರು ರೇಪ್

ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಅಪಹರಿಸಿ ರಾತ್ರಿ ಪೂರ್ಣ ನಾಲ್ವರು ಅತ್ಯಾಚಾರ ನಡೆಸಿರುವ ...

news

ಐಡಿ ಕಾರ್ಡ್ ಕೇಳಿದ ಸಿಬ್ಬಂದಿಗಳ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ

ಹಾವೇರಿ : ಸಾಮಾನ್ಯವಾಗಿ ಚುನಾವಣೆ ವೇಳೆ ಸಿಬ್ಬಂದಿಗಳು ಮತದಾರರಲ್ಲಿ ಐಡಿ ಕಾರ್ಡ್ ಕೇಳುತ್ತಾರೆ ಎಂಬ ವಿಚಾರ ...