ಆಪರೇಷನ್ ಕಮಲ ಆಡಿಯೋ; ಎಸ್‌ಐಟಿ ತನಿಖೆ ಪಕ್ಕಾ

ಬೆಂಗಳೂರು, ಬುಧವಾರ, 13 ಫೆಬ್ರವರಿ 2019 (16:55 IST)

ಆಪರೇಷನ್ ಕಮಲದ ಆಡಿಯೋ ಕುರಿತು ವಿಶೇಷ ತನಿಖಾ ದಳದಿಂದಲೇ ತನಿಖೆಯಾಗುವುದು ಪಕ್ಕಾ ಆಗಿದೆ.

ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ರವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಲು ವಿಫಲವಾಗಿಯಿತು. ಹಾಗಾಗಿ ಹಿಂದೆ ಸಭಾಧ್ಯಕ್ಷರು ರೂಲಿಂಗ್ ನೀಡಿದಂತೆ ವಿಶೇಷ ತನಿಖಾ ದಳದಿಂದಲೇ ಆಡಿಯೋ ಬಗ್ಗೆ ತನಿಖೆ ಆಗುವ ಸಾಧ್ಯತೆ ಹೆಚ್ಚಾಗಿದೆ.

ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಶೇಷ ತನಿಖಾ ದಳದಿಂದ ತನಿಖೆ ಬೇಡ, ಸದನ ಸಮಿತಿ ರಚಿಸಿ ಎಂದು ಬಿಜೆಪಿ ಇಂದಿನ ಸಭೆಯಲ್ಲಿ ಒತ್ತಾಯಿಸಿದ್ದರಾದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯ ಬೇಡಿಕೆಗೆ ಒಪ್ಪದೆ ನಿನ್ನೆ ಸಭಾಧ್ಯಕ್ಷರು ಸೂಚಿಸಿರುವಂತೆ ವಿಶೇಷ ತನಿಖಾ ದಳದಿಂದಲೇ ತನಿಖೆ ಆಗಲಿ ಎಂಬ ನಿಲುವು ತಾಳಿದ್ದರಿಂದ ಸಭಾಧ್ಯಕ್ಷರ ನೇತೃತ್ವದ ಸಭೆ ವಿಫಲವಾಯಿತು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ನಮ್ಮ ಕುಟುಂಬ ಸರ್ವನಾಶಲು ಸೂಚನೆ ನೀಡಿದ್ದಾರೆ ಎಂದ ಶಾಸಕ!

ಸಿಎಂ ಹಾಗೂ ಅವರ ಸಹೋದರರ ವಿರುದ್ಧ ಬಿಜೆಪಿ ಶಾಸಕ ಗಂಭೀರ ಆರೋಪ ಮಾಡಿದ್ದಾರೆ.

news

ವಿಟಿಯು ವಿಂಗಡನೆಗೆ ಹೆಚ್ಚುತ್ತಿದೆ ವಿರೋಧ

ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ವಿಂಗಡನೆಗೆ ವಿರೋಧ ಹೆಚ್ಚಾಗುತ್ತಿದೆ.

news

ಬಿಎಸ್ವೈಗೆ ಆಡಿಯೋ ಸಂಕಷ್ಟ ದೂರ ಮಾಡಲು ನಡೆಯಿತು ಪೂಜೆ!

ಆಪರೇಷನ್ ಕಮಲ ಆಡಿಯೋ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಯಡಿಯೂರಪ್ಪನವರಿಗೆ ಸಂಕಷ್ಟ ತಂದೊಡ್ಡಿದ್ದರೆ, ಇತ್ತ ...

news

ವೆಲೈಂಟೈನ್ಸ್ ಡೇ; ಪ್ರೇಮಿಗಳಿಗೆ ಶ್ರೀರಾಮ ಸೇನೆ ಖಡಕ್ ಎಚ್ಚರಿಕೆ

ವೆಲೈಂಟೈನ್ಸ್ ಡೇ ಗೆ ಪ್ರೇಮಿಗಳಿಗೆ ಖಡಕ್ ಎಚ್ಚರಿಕೆಯನ್ನು ಶ್ರೀ ರಾಮ್ ಸೇನೆ ಕೊಟ್ಟಿದೆ.