ಸ್ವಂಘೋಷಿತ ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದಂತಾಗಿದ್ದು, ತಮ್ಮ ಶೂ ಲೇಸ್ನ್ನು ಮನೆ ಕೆಲಸದಾತನ ಬಳಿ ಕಟ್ಟಿಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಮೈಸೂರಿನಲ್ಲಿ ಹಿರಿಯ ನಟ ಚೇತನ್ ರಾಮ್ ರಾವ್ ನಿಧನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆಯಲು ತೆರಳಿದ್ದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಹೊರಗೆ ಬಂದ ಸಿಎಂ ಶೂ ಲೇಸ್ನ್ನು ತಮ್ಮ ಮನೆ ಕೆಲಸದಾತನ ಕೈಯಿಂದ ಕಟ್ಟಿಸಿಕೊಂಡಿರುವ