AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನನ್ನ ಹೆಸರಲ್ಲಿ ನಕಲಿ ಪತ್ರವನ್ನ ಬರೆಯಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.ಇದು ನಾನು ಬರೆದಿರುವ ಪತ್ರ ಅಲ್ಲ, ಕೆಲವುಕುತಂತ್ರಿಗಳು ಮಾಡಿರೋ ಕೆಲಸ.ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಭಿನ್ನಾಪ್ರಾಯ ಉಂಟುಮಾಡಲು ಈ ನಕಲಿ ಪತ್ರವನ್ನ ಸೃಷ್ಠಿ ಮಾಡಿ, ಹುನ್ನಾರ ನಡೆಸಿದ್ದಾರೆ.ಇದನ್ನ ನಾನು ಸ್ಪಷ್ಟ ಪಡಿಸುತ್ತೇನೆ, ಇದೊಂದು ನಕಲಿ ಪತ್ರ, ನಾನು ಯಾವ ಪತ್ರವನ್ನು ಬರೆದಿಲ್ಲ.RSS ನಂತ ಕುತಂತ್ರಿಗಳು ಇದನ್ನ ಸೋಷಿಯಲ್