ಬೆಂಗಳೂರು ಅಂದ್ರೇ ಸಾಕು ಥಟ್ಟನೆ ನೆನಪಾಗೋದು ಟ್ರಾಫಿಕ್. ಸಿಲಿಕಾನ್ ಸಿಟಿ ಟ್ರಾಫಿಕ್ ಅನುಭವಿಸಿದವರಿಗೆ ಗೊತ್ತು.ರಾಜಧಾನಿಯ ಟ್ರಾಫಿಕ್ ಕಡಿವಾಣಕ್ಕೆ ಟ್ರಾಫಿಕ್ ಕಮೀಷನರ್ ಕರ್ಮಷಿಯಲ್ ವೆಹಿಕಲ್ಸ್ ಗಳಿಗೆ ಟೈಮಿಂಗ್ ಕೊಟ್ಟು ನೋ ಎಂಟ್ರಿ ರೂಲ್ಸ್ ತಂದಿದ್ದಾರೆ. ಆದ್ರೇ ಈ ನಿಯಮ ವಿರೋಧಿಸಿ ಬೆಂಗಳೂರು ಕಮರ್ಷಿಯಲ್ ಟ್ರಕ್ ಅಸೋಸಿಯೇಷನ್ ವಿರೋಧಿಸಿದ್ದು,ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲು ವಿವಿಧ ರೂಲ್ಸ್ ಗಳನ್ನು ಬೆಂಗಳೂರು ಸಂಚಾರಿ ಪೋಲಿಸರು ಜಾರಿಗೆ ತರುತ್ತಿದ್ದಾರೆ.ಅದ್ರಲ್ಲಿ ನಗರದ ಒಳಗೆ