ಸಿರಿಧಾನ್ಯ ಸಂಸ್ಕೃತಿಯ ಮಹತ್ವ ಮತ್ತು ಆಹಾರದಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಹಾಗೂ ನಿರ್ಲಕ್ಷ್ಯಕ್ಕೊಳಗಾಗಿರುವ ಸಿರಿಧಾನ್ಯ ಕೃಷಿಗೆ ಪುನರುಜ್ಜೀವನ ಕೈಗೊಳ್ಳಲು ಸಿರಿಧಾನ್ಯ ಮೇಳಗಳನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಮಿಲ್ಲೆಟ್ ಹೌಸ್ ಭಾಗವಹಿಸುತ್ತಿರುವುದು ವಿಶೇಷ. ಕರ್ನಾಟಕದ ಒಂದು ಸಾಧಾರಣ ಹಳ್ಳಿಯಲ್ಲಿ 8 ವರ್ಷಗಳ ಹಿಂದೆ ಆರಂಭವಾದ ಮಿಲೆಟ್ ಹೌಸ್ ಸಂಸ್ಥೆ ಇಂದು ನೂರಾರು ಜನರಿಗೆ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ನೀಡಿ, ನಮ್ಮ ಕರುನಾಡಿನಾದ್ಯಂತ ಜನರಿಗೆ ಆರೋಗ್ಯ ನೀಡಿ, ನೂರಾರು ರೈತರಿಗೆ