ಟ್ರಾಯ್ ಪ್ರಾಯೋಗಿಕ ಯೋಜನೆಯಡಿಯಲ್ಲಿ 5 ಜಿ ನೆಟ್ವರ್ಕ್ನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ ಪಾತ್ರವಾಗಿದೆ. 200 ಮೀಟರ್ ವ್ಯಾಪ್ತಿಗೆ 5G ನೆಟ್ವರ್ಕ್ ಸಿಗುತ್ತಿದ್ದು ಎಂಜಿ ರಸ್ತೆ ಮೆಟ್ರೋ ಸ್ಟೇಷನ್ನಲ್ಲಿ ರಿಲಯನ್ಸ್ ಜಿಯೊ ಇದನ್ನು ಸ್ಥಾಪಿಸಿದೆ. ಪರೀಕ್ಷೆ ವೇಳೆ 1.45 Gbps ಡೌನ್ ಲೋಡ್ ಮತ್ತು 65 Mbps ಅಪ್ ಲೋಡ್ ಸ್ಪೀಡ್ ಇದ್ದು, ಇದು 4Gಗಿಂತ 50 ಪಟ್ಟು ವೇಗವನ್ನು ಹೊಂದಿದೆ