ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಮಳೆ ನೀರು ಸೋರುತ್ತಿದೆ.ಇದೇನಾ ರಾಜ್ಯದ ಮಾಡೆಲ್ ಮೆಟ್ರೋ ಸ್ಟೇಷನ್ ಅಂತಾ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಹೊಸದಾಗಿ ಉದ್ಘಾಟನೆಗೊಂಡ ವೈಟ್ ಫೀಲ್ಡ್ ನಾ ಕಾಡುಗೋಡಿ ಮೆಟ್ರೋ ಹಣೆಬರಹವಾಗಿದೆ.ಟ್ವಿಟರ್ ನಲ್ಲಿ ಮೆಟ್ರೊ ಕಾಮಗಾರಿಯನ್ನ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.