ಬಡವರಿಗೆ, ಕೂಲಿ ಕಾರ್ಮಿಕರಿಗೆ ಅಂತ ನಿರ್ಮಿಸಿದ ನಮ್ಮ ಕ್ಲಿನಿಕ್ ಗೆ ರೋಗಿಗಳು ಬಾರದೆ ಹಳ್ಳ ಹಿಡಿದಿದೆ.ಬೆಂಗಳೂರಿನಲ್ಲಿ ಒಟ್ಟು 108 ನಮ್ಮ ಕ್ಲಿನಿಕ್ ಓಪನ್ ಆಗಿದೆ.108 ಕ್ಲಿನಿಕ್ ನಲ್ಲೂ ಪ್ರತಿದಿನ ಲೆಕ್ಕ ಹಾಕಿದ್ರು 108 ರೋಗಿಗಳು ಬರ್ತಿಲ್ಲ.ಕಾಟಾಚಾರಕ್ಕೆ ಕ್ಲಿನಿಕ್ ಓಪನ್ ಮಾಡಿ ಬಿಲ್ಡಪ್ ಕೊಡ್ತಾ ಸರ್ಕಾರ?ನಮ್ಮ ಕ್ಲಿನಿಕ್ ಅವಧಿ ಬದಲಾವಣೆಗೆ ಪ್ಲಾನ್ ಮಾಡಲಾಗಿದೆ.ಬಿಬಿಎಂಪಿ ಮುಖ್ಯ ಅರೋಗ್ಯಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದಾರೆ. ನಮ್ಮ ಕ್ಲಿನಿಕ್ ಫ್ಲಾಪ್ ಆಗಲು ಹಲವು ಕಾರಣಗಲಿವೆ.ನಮ್ಮ