ಬರ ಹಾಗೂ ನೆರೆ ಹಾವಳಿ ಪರಿಹಾರದ ಹಣ ನೀಡಲು ರಾಜ್ಯ ಸರಕಾರದ ಬಳಿ ಹಣವಿಲ್ಲ. ಸರಕಾರದ ಜೇಬಿನಲ್ಲಿ ಹಣ ಖಾಲಿಯಾಗಿದೆ. ಕೇಂದ್ರ ಸರಕಾರ ಹಣ ನೀಡಿದರೆ ಮಾತ್ರ ಪರಿಹಾರ ನೀಡಲು ಸಾಧ್ಯ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಯಾದಗಿರಿಯ ಜಿಲ್ಲಾ ಸಭಾಂಗಣದಲ್ಲಿ ಬರ ಹಾಗೂ ನೆರೆ ಹಾವಳಿ ಹಾನಿ ಬಗ್ಗೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯ ಸರಕಾರದ ಸಂಕಷ್ಟಕ್ಕೆ ಸ್ಪಂದಿಸಿ ಹಣ