ಪಕ್ಷೇತರ ಶಾಸಕ ಮೈತ್ರಿ ಸರಕಾರಕ್ಕೆ ಕೈ ಕೊಟ್ಟು ಬಿಜೆಪಿಗೆ ಹಾರಿರೋದನ್ನು ಆ ಕ್ಷೇತ್ರದ ಜನರು ಖಂಡಿಸಿದ್ದು, ವಿಭಿನ್ನವಾಗಿ ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.