ಭತ್ತ ಖರೀದಿಸಲು ಸರ್ಕಾರದ ಬಳಿ ಹಣ ಇಲ್ಲವಾ? ಎನ್ನುವ ಅನುಮಾನ ಈಗ ರೈತರನ್ನ ಕಾಡತೊಡಗಿದೆ. ಸಾಲಮನ್ನಾ ಭರವಸೆ ರೀತಿಯಲ್ಲಿಯೇ ಭತ್ತ ಖರೀದಿ ಕೇಂದ್ರದ ಸ್ಥಿತಿಯಾಗುತ್ತಿದೆ. ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಕೂಡ ಬರೀ ನಾಟಕ ಎಂದು ಮಂಡ್ಯ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭತ್ತ ಖರೀದಿ ಕೇಂದ್ರ, ಭತ್ತಕ್ಕೆ ಬೆಂಬಲ ಬೆಲೆ ಎಲ್ಲ ಸರ್ಕಾರ ರೈತರ ಕಣ್ಣೊರೆಸಲು ಆಡುತ್ತಿರುವ ನಾಟಕವಾಗಿದೆಯಾ? ಎಂದು ಸಕ್ಕರೆ ನಾಡಿನ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯದ