ಅಯೋಧ್ಯೆಯಲ್ಲಿ ಹಿಂದೂಗಳ ಬಹು ವರ್ಷದ ಕನಸಿನ ಕುಸಾಗಿರುವ ರಾಮ ಮಂದಿರ ನಿರ್ಮಾಣ ಅದ್ದೂರಿಯಿಂದ ಸಾಗುತ್ತಿದೆ. ರಾಮ ಮಂದಿರಕ್ಕಾಗಿ ಕಳೆದ 500 ವರ್ಷಗಳ ನಿರಂತರ ಹೋರಾಟವಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭವಾಗುವವರೆಗೆ ರಾಮಮಂದಿರ ವಿಚಾರವಾಗಿ ಅನೇಕ ಘಟನೆಗಳು ಹೊರಾಟ ನಡೆದಿವೆ. ಇದೆ ವಿಆರವಾಗಿ ಮುಸ್ಲಿಂ ಸಮುದಾಯ ಇದು ಬಾಬರ್ನ ಮಸೀದಿ ಎಂದು ಕೋರ್ಟ್ ಮೂರೆ ಹೊಗಿತ್ತು. ಸುದೀರ್ಘ ಹೋರಾಟದ ಬಳಿಕ ಸುಪ್ರೀಂ ಕೋರ್ಟ್ನಿಂದ 2019ರಲ್ಲಿ ಹಿಂದೂಗಳ ಪರವಾಗಿ ತೀರ್ಪು ನೀಡಿದೆ. ಹಿಂದೂಗಳ