ದಾವಣಗೆರೆ ನಗರದ ಹೈ ಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಪಾಲಿಕೆಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಈ ವೇಳೆ ಆಚರಣೆಯ ವಿರುದ್ಧ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ದಾವಣಗೆರೆನಗರದ ಜಯದೇವ ವೃತ್ತದ ಬಳಿ ಟಿಪ್ಪು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಟಿಪ್ಪು ಜಯಂತಿ ಆಚರಣೆ ಬೇಡ, ಟಿಪ್ಪು ಒಬ್ಬ ದೇಶ ದ್ರೂಹಿ, ಹಿಂದುಗಳನ್ನು ಹತ್ಯೆ ಮಾಡಿ ದೇಶ ಕೊಳ್ಳೆ ಹೊಡೆದ ಲೂಟಿಕೋರ ಎಂದು ಕಾರ್ಯಕರ್ತರು ಕಿರಿಕಾರಿದರು. ಕಳೆದ ಹಲವಾರು ವರ್ಷಗಳಿಂದ