ನೂರಕ್ಕೂ ಹೆಚ್ಚು ಮದ್ಯದ ಅಂಗಡಿಗಳು ಓಪನ್ ಆಗಲಿದ್ದು, ಮದ್ಯ ಪ್ರಿಯರ ಸಂತಸಕ್ಕೆ ಕಾರಣವಾಗಿದೆ. ಹಾವೇರಿ ಜಿಲ್ಲೆಯಲ್ಲಿ 104 ಮದ್ಯದಂಗಡಿಗಳು ಆರಂಭಗೊಳ್ಳಲಿದ್ದು, (ಸಿ2 80 ಅಂಗಡಿ, ಎಂ.ಐ.ಎಸ್.ಎಲ್. 24 ಅಂಗಡಿ) ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಿಗದಿಪಡಿಸಿದ ದ್ವಾರದ ಮೂಲಕವೇ ಅಂಗಡಿ ಪ್ರವೇಶ ಹಾಗೂ ನಿರ್ಗಮನ ಮಾಡಬೇಕು. ಒಬ್ಬರಿಗೆ 2.5 ಲೀಟರ್ ಮಾತ್ರ ಮದ್ಯ ಖರೀದಿಸಲು ಅವಕಾಶ