ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೆಲಂಗಾಣದಲ್ಲಿ ಘಟನೆ ನಡೆದಿದ್ದು, ಪೋಥರಂ ಹಳ್ಳಿಯ ನಿವಾಸಿ ಉಮಾ ತನ್ನ ಪ್ರಿಯಕರ ರಂಜಿತ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜ್ ದಿನಗಳಲ್ಲಿ ಉಮಾ ಜೊತೆ ರಂಜಿತ್ ಲವ್ವಿ ಡವ್ವಿ ನಡೆಸಿದ್ದನು. ಅದಾದ ಬಳಿಕ ಉಮಾಗೆ ಬೇರೆಡೆ ಗಂಡು ನೋಡುತ್ತಿದ್ದರು. ಹೀಗಾಗಿ ನೀನೇ ಮದುವೆಯಾಗು ಅಂತ ರಂಜಿತ್ ಗೆ ಕೇಳಿದ್ದಾಳೆ ಉಮಾ. ಆದರೆ ಉಮಾಳನ್ನು ಮದುವೆಯಾಗೋದಿಲ್ಲ ಎಂದ ರಂಜಿತ್,