ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಪಾಗಲ್ ಪ್ರೇಮಿಯೊಬ್ಬ. ಅಸಲಿಗೆ ಆಕೆಗೆ ಪ್ರೀತಿ ಮಾಡುವಷ್ಟು ವಯಸ್ಸು ಆಗಿರಲಿಲ್ಲ. ಇವನು ಮದುವೆಯಾಗುವಷ್ಟು ದೊಡ್ಡವನೂ ಆಗಿರಲಿಲ್ಲ. ಆದರೂ ಒಂದೆರಡು ವರ್ಷ ಇಬ್ಬರೂ ಕದ್ದು ಮುಚ್ಚಿ ಲವ್ವಿ ಡವ್ವಿ ಅಂತ ಸುತ್ತಿದ್ದಾರೆ. ಈ ವಿಷಯ ಮನೆಮಂದಿಗೆ ಗೊತ್ತಾಗಿದೆ. ಯುವ ಜೋಡಿಯ ಮದುವೆ ನಡೆಯೋಕೆ ಸಾಧ್ಯ ಇಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಅಪ್ರಾಪ್ತ ಯುವಕ ತನ್ನ ಪ್ರೇಯಸಿ