ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಮಾತಿನಿಂದ ಮನನೊಂದು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ. ರಂಗ ಪಂಚಮಿ ದಿನ ತಾನು ಪ್ರೀತಿಸಿದ ಹುಡುಗಿ ಮನೆ ಇರೋ ಪ್ರದೇಶಕ್ಕೆ ಹುಡುಗ ಹೋಗಿದ್ದಾನೆ. ಆಗ ಬಣ್ಣ ಹಚ್ಚಬೇಡ ಅಂತ ಹುಡುಗಿ ಹೇಳಿದ್ದಾಳೆ. ಹೀಗಾಗಿ ಹುಡುಗಿ ಹೇಳಿದ ಮಾತಿನಿಂದ ಮನನೊಂದ ಹುಡುಗ ತನ್ನ ಕುತ್ತಿಗೆಗೆ ಚಾಕುವಿನಿಂದ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹುಬ್ಬಳ್ಳಿ ನಗರದ ಮಧುರಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಕುತ್ತಿಗೆಗೆ ಚಾಕು