ತಾಯಿಯೊಬ್ಬಳು ತನ್ನ ಮಗಳನ್ನು ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಆಶಿಶ್ ಶರ್ಮಾ ಕೊಲೆಯಾದ ವ್ಯಕ್ತಿಯಾಗಿದ್ದು, ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಹಳೇ ಪ್ರೇಮಿಯಾಗಿದ್ದ ಆಶಿಶ್ ತನ್ನ ಪ್ರೇಯಸಿ ಬೇರೆ ಮದುವೆಯಾಗಿದ್ದರೂ ಆಕೆಯ ಸಹವಾಸ ಬಿಟ್ಟಿರಲಿಲ್ಲ. ಪೀಡಿಸುತ್ತಲೇ ಇದ್ದ.ಈತನ ಕಾಟಕ್ಕೆ ಬೇಸತ್ತು ಮನೆ ಬದಲಿಸಿದರೂ ಅಲ್ಲಿಗೂ ಬರುತ್ತಿದ್ದ. ಅಲ್ಲದೇ ತನ್ನ ಹಳೇ ಪ್ರೇಯಸಿಯ ಮೊಬೈಲ್ ನ ಹೊಸ ನಂಬರ್ ಕೊಡುವಂತೆ ಕೇಳಿದ್ದನು. ಈ ವಿಷಯವಾಗಿ ಲವರ್,