ಪ್ರೀತಿಯ ಗುಂಗಲ್ಲಿ ಮುಳುಗಿದ್ದ ಮನುಷ್ಯತ್ವ ಮರೆತ ಮಗನೊಬ್ಬ ಪ್ರಿಯತಮೆಯ ಜೊತೆಗೆ ಸೇರಿಕೊಂಡು ತನ್ನ ತಾಯಿಯನ್ನೇ ಕೊಲೆ ಮಾಡಿರೋ ಅಮಾನವೀಯ ಘಟನೆ ನಡೆದಿದೆ. ಲಕ್ಷ್ಮೀದೇವಿ ಕೊಲೆಯಾದ ತಾಯಿಯಾಗಿದ್ದರೆ, ಮಗನಾದ ಶಿವಂ ಹಾಗೂ ಆತನ ಪ್ರಿಯತಮೆ ಕೊಲೆ ಮಾಡಿದವರಾಗಿದ್ದಾರೆ. ಪ್ರೀತಿಗೆ ತಾಯಿ ಅಡ್ಡಿಪಡಿಸುತ್ತಿದ್ದಳು. ಹೀಗಾಗಿ ಶಿವಂ ತನ್ನ ಪ್ರಿಯತಮೆಯನ್ನು ಕರೆದುಕೊಂಡು ಓಡಿಹೋಗುವ ಪ್ಲ್ಯಾನ್ ನಲ್ಲಿದ್ದ. ಇದಕ್ಕಾಗಿ ದುಡ್ಡು ಕೊಡದ ತಾಯಿಯನ್ನೇ ಪ್ರೇಯಸಿಯ ಜೊತೆ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದನು. ಬಳಿಕ ಪೊಲೀಸ್ ಠಾಣೆಗೆ