Widgets Magazine

ಅಂಗಡಿ ಮುಚ್ಚಿದ್ದರೂ ಸಾವಿರ ರೂಪಾಯಿಗಳ ವಿದ್ಯುತ್ ಬಿಲ್ ಹಾಕಿದ ಹೆಸ್ಕಾಂ

ಬಾಗಲಕೋಟೆ| pavithra| Last Modified ಶನಿವಾರ, 16 ಮೇ 2020 (11:11 IST)
ಬಾಗಲಕೋಟೆ : ಅಂಗಡಿ ಮುಚ್ಚಿದ್ದರೂ ಸಾವಿರ ರೂಪಾಯಿಗಳ  ವಿದ್ಯುತ್ ಬಿಲ್ ಬಂದಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.


ಬಾಗಲಕೋಟೆ ನಗರದಲ್ಲಿ ಲಾಕ್ ಡೌನ್  ಇರುವ ಹಿನ್ನಲೆಯಲ್ಲಿ ಮಾಲೀಕರು ವ್ಯಾಪಾರ ಮಾಡದೆ ಪಾರ್ಲರ್ ಗಳನ್ನು ಮುಚ್ಚಿದ್ದಾರೆ. ಆದರೂ ಕೂಡ ಹೆಸ್ಕಾಂನವರು 5ರಿಂದ 8 ಸಾವಿರ ರೂಪಾಯಿವರೆಗೆ ಬಿಲ್ ಹಾಕಿದ್ದಾರೆ. ವಿದ್ಯುತ್ ಉಪಯೋಗಿಸದಿದ್ದರೂ ಇಷ್ಟೊಂದು ಬಿಲ್ ಬಂದಿರುವುದಕ್ಕೆ ಅಂಗಡಿ ಮಾಲೀಕರು ಗರಂ ಆಗಿದ್ದು, ಹೆಸ್ಕಾಂನ ವಂಚನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :