ಮೈಸೂರಿನ ಅರಮನೆ ಮುಂಭಾಗದಲ್ಲಿ ಗಜಪಡೆ ಫೋಟೋ ಶೂಟ್ ಭರ್ಜರಿಯಾಗಿ ನಡೆಯಿತು.ಆನೆಗಳು ಕ್ಯಾಮೆರಕ್ಕೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದವು. ಸೊಂಡಲೆತ್ತಿ ಸಲ್ಯೂಟ್ ಮಾಡಿ ಪೋಟೋಗೆ ಪೋಸ್ ನೀಡಿದವು. ಮೈಸೂರು ಅರಮನೆ ಮುಂಭಾಗ ನಡೆದ ಪೋಟೋ ಶೂಟ್ ಇದಾಗಿತ್ತು. ಕೆ ಎಸ್ ಟಿ ಡಿ ಸಿ ಬ್ರೌಚರ್ ಗಾಗಿ ನಡೆದ ಪೋಟೋ ಶೂಟ್ನಲ್ಲಿ ಕರ್ನಾಟಕ ಪ್ರವಾಸಿ ತಾಣಗಳು ಹಾಗೂ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರ ಬಳಸಿ ಬ್ರೌಚರ್ ತಯಾರಾಗುತ್ತಿದೆ.ಇದಕ್ಕಾಗಿ ಮೊದಲ ಬಾರಿಗೆ ಅರಮನೆ ಮುಂದೆ