ಕಣ್ಣೀರುಹಾಕಬೇಡಿರಿ,ನಗು ನಗುನಗುತ್ತಾ ಇರಿ.ಇವತ್ತು ನಾಗರ ಪಂಚಮಿ ಹಾಲು ಕುಡಿದು ಸಂತೋಷ ದಿಂದ ಇರಿ ಎಂದು ವಯೋವೃದ್ದ ಅಜ್ಜಿಂದಿಯಂದಿರಿಗೆ ಸಮಾಧಾನ ಮಾಡಿದ ಪರಿ ಇದು.ಹೀಗೆ ಸಮಾಧಾನ ಪಡಿಸುತ್ತಿರುವವರು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರ ನಾಗರ ಪಂಚಮಿ ಹಬ್ಬವನ್ನು ವೃದ್ದಾಶ್ರಮದಲ್ಲಿ ಆಚರಿಸುವ ಮೂಲಕ ಗಮನ ಸೆಳೆದರು.ಬಾಗಲಕೋಟೆ ನಗರದ ಸಮೀಪ ಇರುವ ಸರ್ವೋದಯ ವೃದ್ದಾಶ್ರಮದಲ್ಲಿ ಹಿರಿಯ ಜೀವಿಗಳು,ಅನಾಥರು ಇದ್ದು,ಅವರಿಗೆ ಹಾಲು ಕೂಡುವ ಮೂಲಕ ವೀಣಾ ಕಾಶಪ್ಪನವರ ನಾಗರ ಪಂಚಮಿಯನ್ನು ವಿಶೇಷ ವಾಗಿ