ಮೊಬೈಲ್ ಸಿಮ್ ಕಾರ್ಡ್ ಸಲುವಾಗಿ ಪಾಪಿಗಳು ತಾಯಿಯೊಬ್ಬಳಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮಗನ ಜೊತೆ ಕೆಲ ಯುವಕರು ಜಗಳ ಮಾಡುತ್ತಿದ್ದರು. ಅದನ್ನು ಕಂಡ ತಾಯಿ ಅವರ ಜಗಳವನ್ನು ಬಿಡಿಸಲು ಹೋದಾಗ ಆ ಪಾಪಿಗಳು ಆ ತಾಯಿಯನ್ನು ಚಾಕುದಿಂದ ಇರಿದು ಹೋದ ಘಟನೆ ಹುಬ್ಬಳ್ಳಿ ನಗರದಲ್ಲಿ ತಡ ರಾತ್ರಿ ನಡೆದಿದೆ.ಶಾರುಖ್ ಕಲಾದಗಿ, ಮಹಮ್ಮದ ಗೌಸ್, ಶಾಬಾಜ್ ಹಾಗೀ ಸಾದಿಕ ಚಾಕು ಇರಿದ ದುಷ್ಕರ್ಮಿಗಳಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಮಹಿಳೆಯ ಮನೆಗೆ ಬಂದು ಮೊಬೈಲ್