ಎಲೆಕ್ಷನ್ ಟೈಮ್ ನಲ್ಲಿ ತಪ್ಪದೇ ಎಲ್ರೂ ಮತ ಹಾಕಲೇಬೇಕು ಅಂತ ಅರಿವು ಮೂಡಿಸೋ ನಿಟ್ಟಿನಲ್ಲಿ ಮತದಾರರ ಜಾಗೃತಿಗಾಗಿ ಸ್ವೀಪ್ ಸಮಿತಿಯಿಂದ ಪ್ಯಾರಾ ಗ್ಲೈಡಿಂಗ್ ನಡೆಯಿತು.ಕಲಬುರಗಿಯ ನೂತನ ವಿದ್ಯಾಲಯ ಮೈದಾನದಿಂದ ಆರಂಭಗೊಂಡ ಪ್ಯಾರಾ ಗ್ಲೈಡಿಂಗ್ ಜನರಲ್ಲಿ ಜಾಗೃತಿ ಮೂಡಿಸಿತು. ಪ್ಯಾರಾ ಗ್ಲೈಡಿಂಗ್ ಮೂಲಕ ಆಕಾಶದಲ್ಲಿ ಹಾರಾಟ ನಡೆಸಿ ಮತದಾನದ ಅರಿವು ಮೂಡಿಸಲಾಯಿತು.ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ಚಾಲನೆ ನೀಡಿದ್ರು. ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಜಿ.ಪಂ. ಸಿಇಒ ಪಿ.ರಾಜಾ ಮತ್ತಿತರರು